ಮೈಸೂರು ರೌಡಿ ಆನೆಗಳ ಪುಂಡಾಟಿಕೆ, ಪ್ರತ್ಯಕ್ಷ ವರದಿ ಇದುವರೆಗೆ ಕಾಡಂಚಿನ ಗ್ರಾಮಗಳಲ್ಲಿ ಮಾತ್ರ ದಾಂಧಲೆ ನಡೆಸುತ್ತಾ ರೈತರ ಪಾಲಿಗೆ ಕಂಟಕವಾಗಿದ್ದ ಕಾಡಾನೆಗಳು ಇಂದು ಮುಂಜಾನೆ ಮೈಸೂರು ನಗರದ ಹೃದಯ ಭಾಗದಲ್ಲಿ ಕಾಣಿಸಿಕೊಂಡು ಇಡೀ ನಗರವೇ ಬೆಚ್ಚಿಬೀಳುವಂತೆ ಮಾಡಿವೆ.
To subscribe send us an email. Click here To unsubscribe send us an email. Click here.
No comments:
Post a Comment