ಮಿಂಚಿನ ಸುದ್ದಿ ಮೇ 12ರಂದು ಎಸ್ಎಸ್ಎಲ್ ಸಿ ಫಲಿತಾಂಶ 2010-11ರ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶಗಳು ಮೇ 12ರಂದು ಪ್ರಕಟವಾಗಲಿದೆ ಎಂದು ಮಡಿಕೇರಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಘೋಷಿಸಿದ್ದಾರೆ. ಪಿಯುಸಿ ಫಲಿತಾಂಶಗಳಂತೆ ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶಗಳು ದಟ್ಸ್ ಕನ್ನಡ ವೆಬ್ ತಾಣದಲ್ಲಿ ಪ್ರಕಟವಾಗಲಿದೆ. ಮುಂದೆ ಓದಿ... | |
No comments:
Post a Comment