ಮಿಂಚಿನ ಸುದ್ದಿ ಶಾಸಕರ ಅನರ್ಹತೆ : ಸುಪ್ರೀಂ ಕೋರ್ಟಲ್ಲಿ ಭಿನ್ನಮತೀಯರಿಗೆ ಜಯ ಕರ್ನಾಟಕ ಬಿಜೆಪಿ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದ 16 ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ್ದು ತಪ್ಪು ಎಂದು ಸುಪ್ರೀಂ ಕೋರ್ಟ್ ಘೋಷಿಸಿದೆ. ಸ್ಪೀಕರ್ ಬೋಪಯ್ಯ ಅವರನ್ನು ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಉಪಚುನಾವಣೆಯಲ್ಲಿ ಜಯಶಾಲಿಯಾಗಿ ಬೀಗುತ್ತಿದ್ದ ಯಡಿಯೂರಪ್ಪನವರಿಗೆ ಸುಪ್ರೀಂ ಕೋರ್ಟ್ ಆಜ್ಞೆ ಭಾರೀ ಹಿನ್ನಡೆ ತಂದಿದೆ. ಮತ್ತೊಂದು ವಿಶ್ವಾಸಮತ ಯಾಚನೆಗೆ ರಾಜ್ಯಪಾಲರು ಯಡಿಯೂರಪ್ಪನವರನ್ನು ಕೋರುವರೆ? ಮುಂದೆ ಓದಿ... | |
No comments:
Post a Comment
Please Dont Submit Link